ಕುಬಿ ಮತ್ತು ಇಯಾಲ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. == ನಟರ ತಂಡ == ಚಾರುಹಾಸನ್, ಲಲಿತಾ ಅಂಜಲಿ ರಘುವೀರ್ ಯಾದವ್, ವೈಶಾಲಿ ಕಾಸರವಳ್ಳಿ, ಎಬಿ ಜಯರಾಮ್, ರುದ್ರ ಮೂರ್ತಿ, ಸವನ್ತ್, ಎ.ಆರ್ ಚಂದ್ರಶೇಖರ್, ಸೀತಾ ರಾಮಾಚಾರ್, ಬಿಎಸ್ ಆಚಾರ್, ಅಶ್ವಥ್ ನಾರಾಯಣ, ರಾಮಣ್ಣ ನೆಮ್ಮೂರ್, ಬಾಲಕೃಷ್ಣ ರೈ, ಚಿದಾನಂದ ಗೌಡ, ಚಿದಾನಂದ, ಉಮೇಶ್ ಕಾಸರವಳ್ಳಿ, ರಾಮಕೃಷ್ಣ, ಜಾನ್ ಸಾಹೇಬ್, ಚಂದ್ರು, ಲಕ್ಷ್ಮಣ, ಅನ್ವರ್, ಸೂರ್ಯನರಾಯಣ ರಾವ್, ಶೇಖರ್